ಈ ಸಿನಿಮಾದಲ್ಲಿ ನನ್ನ ಪಾತ್ರ ನನಗೆ ಹೆಮ್ಮೆ ತಂದುಕೊಟ್ಟಿದೆ ಅಂದ್ರು ಅಪ್ಪು | Puneeth Rajkumar |Filmibeat Kannada

2021-03-11 1

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1 ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದು ಚಿತ್ರದ ಬಗ್ಗೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿನಿಮಾ ಒಂದು ಒಳ್ಳೆ ಮೆಸೇಜ್ ಕೊಡುತ್ತೆ ಹೇಳಿದ್ರು.
#PuneethRajkumar #Yuvarathnaa #SonuGowda
Powerstar Puneeth Rajkumar starrer YuvarathnaTeam news conference was held, Power Star Puneeth Rajkumar said that cinema is giving an affordable message to all.